ಜಾಹೀರಾತುಗಳು ನಮ್ಮ ಜೇಬಿಗಷ್ಟೇ ಅಲ್ಲ, ನಮ್ಮ ಯೋಚನಾ
ಶಕ್ತಿಗೂ ಕತ್ತರಿ ಹಾಕಿ ಬಿಟ್ಟಿವೆ! ಯಾವುದಾದರೂ ವಸ್ತುವನ್ನು ನೋಡಿದಾಗ ‘ನನಗಿದು ಬೇಕೇ?’ ಎ೦ದು
ಕೇಳಿಕೊಳ್ಳುವುದಷ್ಟೇ ನಮ್ಮ ಯೋಚನೆಯಾಗಿದೆಯೇ ಹೊರತು ‘ನನಗೆ ನಿಜವಾಗಿಯೂ ಇದರ ಅಗತ್ಯವಿದೆಯೇ?’ ಎನ್ನುವ
ಸರಿಯಾದ ಪ್ರಶ್ನೆ ತಲೆಗೆ ಬರುತ್ತಲೇ ಇಲ್ಲ!
Advertisements
have adversely affected our pockets, as well as our thinking! We are looking at
a product and just questioning ‘do I want it?’ and the actual question ‘do I really
need it?’ is no more occurring in our brain!
~Sushma
# i feel, i write
1 comment:
ಅದೇ ಜಾಹೀರಾತುಗಳ ಅಸಲೀ ಬಂಡವಾಳ.
Post a Comment