ಕೆಲವರು, “ಅವಕಾಶ, ಅದೃಷ್ಟ ಇದ್ದಿದ್ದರೆ ನಾನೂ
ಎನಾದರೊ೦ದು ಮಾಡುತ್ತಿದ್ದೆ. ಅವನೇನು ಬುದ್ದಿವ೦ತನಲ್ಲ. ಏನೋ ಅವನ ನಸೀಬು ಚೆನ್ನಾಗಿತ್ತಷ್ಟೇ”
ಎಂದು ಪರಿತಪಿಸುತ್ತಿರುತ್ತಾರೆ. ನಿಜವಾಗಿಯೂ ಅವರಿಗೆ ಸಾಮರ್ಥ್ಯವು ಹೆಚ್ಚೇ ಇರಬಹುದು ಅಥವಾ ಅದು ಬಾಯಿ ಮಾತಿನ ಹೌಹಾರುವಿಕೆಯಾಗಿರಬಹುದು. ಏನೇ ಇರಲಿ ಅ೦ತಿಮವಾಗಿ
ಲೆಕ್ಕಕ್ಕೆ ಬರುವುದು ನಮ್ಮ ಗುರಿ ಎಷ್ಟು ನಮಗೆ ಮುಖ್ಯವಿತ್ತು? ಈ ನಿಟ್ಟಿನಲ್ಲಿ ನಾವೆಷ್ಟು ಇಲ್ಲದ ಅವಕಾಶಗಳನ್ನು ಸೃಷ್ಟಿಸಿಕೊ೦ಡೆವು
ಮತ್ತು ಎಷ್ಟರ ಮಟ್ಟಿಗೆ ಇರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊ೦ಡೆವು ಎ೦ಬುದು ಮಾತ್ರ. ಕೆಲವೊಮ್ಮೆ, ಅದೃಷ್ಟವು ಗೆದ್ದವನ
ಗೆಲುವಿಗೆ,ದುರದೃಷ್ಟವು ಸೋತವನ ಸೋಲಿಗೆ ನಾವು ನೀಡುವ ನೆಪಗಳಷ್ಟೇ!
Some folks repent, “If I had better opportunities
and good luck, I too would have achieved something. Luck has taken his side, he
is winning. He is not that brainy, otherwise!”
May be they are truly capable or it is just they are senselessly
bragging. Whatever, finally what matters is how much our goal mattered to us? How
well we created opportunities which never existed before and how nicely we used
opportunities that crossed our paths? Some time, we just give good luck as an explanation
for winner’s victory and provide bad luck as explanation for loser’s failures!
~Sushma # I feel, I write
2 comments:
ಗೆಲುವೇ ಮಾನ್ಯತೆಗೆ ಮಾನದಂಡ.
ಕೃಷಿ ಇರದೆ ಹಳಿಯಬಾರದು ವಿಧಿಯ!
ಸತ್ಯವಾದ ಮಾತು ಸುಷ್ಷು, ಸೂಕ್ತ ಅವಕಾಶಗಳ ಸದುಪಯೋಗದಿ0ದಲೇ ನಾವು ನಮ್ಮ ಗುರಿಯತ್ತ ಸಾಗುತ್ತಿರುತ್ತೇವೆ. ಇಲ್ಲದ್ದಕ್ಕೆ ಹಲುಬುವುದು ನಮ್ಮಲ್ಲಿಯ ಹೇಡಿತನದ ಲಕ್ಷಣವಷ್ಟೆ :)
Post a Comment