ಕನಸಿನ ಅನುಭವಗಳ ಹೊರತಾಗಿಯೂ ಮನದಲ್ಲಿ ಮೂಡಿದ ಹಾಗೂ ಕನಸಿನ ತುಣುಕುಗಳನ್ನಾಧರಿಸಿ ವಿಸ್ತರಿಸಿದ ಕೆಲವು ಆಲೋಚನೆಗಳ ಸಾಲುಗಳು ಇಲ್ಲಿವೆ..







Tuesday, September 17, 2013

@ ನನಗನಿಸಿದ್ದು- 5

“ನನ್ನ ಕನಸ ಕೊಂದೆನೆಂದು
ನೀ ದುಃಖಿಸಬೇಡ.
ಅವು ಹುಟ್ಟು-ಸಾವಿನ
ಗೊಡವೆಯೇ ಬೇಡವೆಂದು
ಅದರಿಂದಾಚೆಗೆ ಸಾಗಿ
ಅಮರವಾಗಿವೆ.... !!"

@ ನನಗನಿಸಿದ್ದು ~  ©ಸುಷ್ಮಸಿಂಧು
  


5 comments:

sunaath said...

Beautiful!

Badarinath Palavalli said...

ಅಂದರೆ, ಕನಸೆಂಬುದೂ ಅಮರತ್ವಕೇ ಸಂಕೇತವೇ? ಇರಬಹುದು? ಯಾಕೆಂದರೆ ತೊಟ್ಟಿಲ ಪಾಪು ನಕ್ಕಾಗ ಜನ್ಮಾಂತರದ ಕನಸ ಮೆರವಣಿಗೆ.

Gubbachchi Sathish said...

Exactly

Sushma Sindhu said...

Thank you Satish Sir :)

Sushma Sindhu said...

Thankk a lot @Sunath & Badarinath Sir :)Do keep Visiting :)