ಕನಸಿನ ಅನುಭವಗಳ ಹೊರತಾಗಿಯೂ ಮನದಲ್ಲಿ ಮೂಡಿದ ಹಾಗೂ ಕನಸಿನ ತುಣುಕುಗಳನ್ನಾಧರಿಸಿ ವಿಸ್ತರಿಸಿದ ಕೆಲವು ಆಲೋಚನೆಗಳ ಸಾಲುಗಳು ಇಲ್ಲಿವೆ..Tuesday, September 10, 2013

@ ನನಗನಿಸಿದ್ದು- 4

ನನಗೆ ಕಾಲದ ಮೇಲೆ
ಮುನಿಸಾಗುತ್ತಿದೆ :
ಅದು ಸಂತೋಷದ ಸರತಿಯ
ಸರ್ರನೆ ಮುಗಿಸಿ
ದುಃಖವ ಮೈದುಂಬಿಕೊಳ್ಳಲು
ಸರಸರನೇ ಸಜ್ಜಾಗುತ್ತಿದೆ !

@ ನನಗನಿಸಿದ್ದು ~  ©ಸುಷ್ಮಸಿಂಧು

No comments: