ಕನಸಿನ ಅನುಭವಗಳ ಹೊರತಾಗಿಯೂ ಮನದಲ್ಲಿ ಮೂಡಿದ ಹಾಗೂ ಕನಸಿನ ತುಣುಕುಗಳನ್ನಾಧರಿಸಿ ವಿಸ್ತರಿಸಿದ ಕೆಲವು ಆಲೋಚನೆಗಳ ಸಾಲುಗಳು ಇಲ್ಲಿವೆ..







Tuesday, October 1, 2013

@ ನನಗನಿಸಿದ್ದು -6






ನೀ ನನ್ನ
ಛಾಯೆಯಾಗಬೇಕೆಂದು
ನಾ ಬಯಸಲಾರೆ.. !
ನೀನು ನಿನ್ನದೇ ಛಾಯೆಯೊಡನೆ
ಬೆರೆತು ಬದುಕುವುದನ್ನು ಕಂಡು
ಸಂಭ್ರಮಿಸಬೇಕಿದೆ.. !



@ ನನಗನಿಸಿದ್ದು ~  ©ಸುಷ್ಮಸಿಂಧು

5 comments:

Unknown said...

ಅರ್ಥಪೂರ್ಣ ಹನಿಗವನ

Sushma Sindhu said...

Dhanyavada @Chandrashekar sir.. baruttiri :)

sunaath said...

ಅರ್ಥಪೂರ್ಣ ಹನಿಗವನಕ್ಕೆ ಅದ್ಭುತ ಕಲ್ಪನೆಯ ಚಿತ್ರವನ್ನು ಜೋಡಿಸಿದ್ದೀರಿ. ಅಭಿನಂದನೆಗಳು.

prabhamani nagaraja said...

ಚೆನ್ನಾಗಿದೆ ಸುಷ್, ಸಾಗಲಿ ಚಿ೦ತನೆಗಳ ಸಾಲು, ಸಾಲು,.... ಅಭಿನ೦ದನೆಗಳು.

Sushma Sindhu said...

kaka & amma thumba dhanyavaada nimage :)