ಕನಸಿನ ಅನುಭವಗಳ ಹೊರತಾಗಿಯೂ ಮನದಲ್ಲಿ ಮೂಡಿದ ಹಾಗೂ ಕನಸಿನ ತುಣುಕುಗಳನ್ನಾಧರಿಸಿ ವಿಸ್ತರಿಸಿದ ಕೆಲವು ಆಲೋಚನೆಗಳ ಸಾಲುಗಳು ಇಲ್ಲಿವೆ..Tuesday, September 17, 2013

@ ನನಗನಿಸಿದ್ದು- 5

“ನನ್ನ ಕನಸ ಕೊಂದೆನೆಂದು
ನೀ ದುಃಖಿಸಬೇಡ.
ಅವು ಹುಟ್ಟು-ಸಾವಿನ
ಗೊಡವೆಯೇ ಬೇಡವೆಂದು
ಅದರಿಂದಾಚೆಗೆ ಸಾಗಿ
ಅಮರವಾಗಿವೆ.... !!"

@ ನನಗನಿಸಿದ್ದು ~  ©ಸುಷ್ಮಸಿಂಧು
  


6 comments:

sunaath said...

Beautiful!

Badarinath Palavalli said...

ಅಂದರೆ, ಕನಸೆಂಬುದೂ ಅಮರತ್ವಕೇ ಸಂಕೇತವೇ? ಇರಬಹುದು? ಯಾಕೆಂದರೆ ತೊಟ್ಟಿಲ ಪಾಪು ನಕ್ಕಾಗ ಜನ್ಮಾಂತರದ ಕನಸ ಮೆರವಣಿಗೆ.

ಗುಬ್ಬಚ್ಚಿ ಸತೀಶ್ said...

Exactly.

ಗುಬ್ಬಚ್ಚಿ ಸತೀಶ್ said...

Exactly

Sushma Sindhu said...

Thank you Satish Sir :)

Sushma Sindhu said...

Thankk a lot @Sunath & Badarinath Sir :)Do keep Visiting :)