ಕನಸಿನ ಅನುಭವಗಳ ಹೊರತಾಗಿಯೂ ಮನದಲ್ಲಿ ಮೂಡಿದ ಹಾಗೂ ಕನಸಿನ ತುಣುಕುಗಳನ್ನಾಧರಿಸಿ ವಿಸ್ತರಿಸಿದ ಕೆಲವು ಆಲೋಚನೆಗಳ ಸಾಲುಗಳು ಇಲ್ಲಿವೆ..







Wednesday, July 2, 2014

#ನನಗನಿಸಿದ್ದು


ದರ್ಪಣದ ಬಿ೦ಬಕೂ
ಕಾಲದ ಹಸ್ತಕ್ಷೇಪ..
ನೆನ್ನೆ ಕ೦ಡ ನಾನು
ಇಂದು ಕಾಣುತ್ತಿಲ್ಲ!

~ಸುಷ್ಮ #ನನಗನಿಸಿದ್ದು

3 comments:

Badarinath Palavalli said...

ಬದಲಾವಣೆ ಜಗದ ನಿಯಮ, ಅದು ಕನ್ನಡಿಗೂ ಅನ್ವಯ!

sunaath said...

ನಿನ್ನೆಯ ನೀವು ಬೇರೆ; ಇಂದಿನ ನೀವು ಬೇರೆ!
ಕನ್ನಡಿ ಹೇಗೆ ನಿಮ್ಮನ್ನೇ ತೋರಿಸೀತು?

Sushma Sindhu said...

nija palavalli sir :)
@ sunaath kaka.. kannadiya munde e satya holeyalillave :)