ಕನಸಿನ ಅನುಭವಗಳ ಹೊರತಾಗಿಯೂ ಮನದಲ್ಲಿ ಮೂಡಿದ ಹಾಗೂ ಕನಸಿನ ತುಣುಕುಗಳನ್ನಾಧರಿಸಿ ವಿಸ್ತರಿಸಿದ ಕೆಲವು ಆಲೋಚನೆಗಳ ಸಾಲುಗಳು ಇಲ್ಲಿವೆ..







Tuesday, May 20, 2014

@ನನಗನಿಸಿದ್ದು ..



ನಾನು ನಿನಗಾಗಿ ಕಾಯುತ್ತೇನೆ..
ಕಾಯಿಸುವ ಇರಾದೆಯ
ನೀನು ಹೊಂದಿರದಿದ್ದಷ್ಟು ದಿನ !

~ಸುಷ್ಮ ಸಿಂಧು @ನನಗನಿಸಿದ್ದು
('ಪಂಜು' ಪತ್ರಿಕೆಯಲ್ಲಿ ಪ್ರಕಟ)


(image- web)

3 comments:

Badarinath Palavalli said...

ನಿಜವಾದ ಸಾಲುಗಳು,

Badarinath Palavalli said...

ನಿಜವಾದ ಸಾಲುಗಳು,

Sushma Sindhu said...

thank you Badarinath sir :)