ಕನಸಿನ ಅನುಭವಗಳ ಹೊರತಾಗಿಯೂ ಮನದಲ್ಲಿ ಮೂಡಿದ ಹಾಗೂ ಕನಸಿನ ತುಣುಕುಗಳನ್ನಾಧರಿಸಿ ವಿಸ್ತರಿಸಿದ ಕೆಲವು ಆಲೋಚನೆಗಳ ಸಾಲುಗಳು ಇಲ್ಲಿವೆ..







Saturday, January 18, 2014

@ ನನಗನಿಸಿದ್ದು



ನೀನು ಮಾತಿನರಮನೆಯ
ಕಟ್ಟುವುದರಲ್ಲೇ
ಬಸವಳಿಯುವುದನ್ನು
ನಾ ನೋಡಲಾರೆ...
ಮೌನದಿಂದಿದ್ದು
ಮಾಡಿ ತೋರಿಸಿಬಿಡು!!

@ ನನಗನಿಸಿದ್ದು ~  ©ಸುಷ್ಮಸಿಂಧು

2 comments:

Badarinath Palavalli said...

ಕೆಲವೇ ಸಾಲುಗಳಲ್ಲಿ ಪೊಳ್ಳು ಮುಖವಾಡವನ್ನು ಕಿತ್ತು ಬಿಸಾಡುವ ಛಾಟೀ ಏಟಿನಂತಹ ಕವನವಿದು!
ಬರೀ ಮಾತನಾಡಿ ಮಾತನಾಡಿಯೇ ಜಗದೋದ್ಧಾರವನ್ನು ಕಲ್ಪಿಸಿಬಿಡುವ ಕೆಲ ಮಂದಿಯ ಪೊರೆ ಕಳಚುವಂತಿದೆ.

ಮನಸು said...

ಆಹಾ..!! ಬರಿ ಮಾತನಾಡೋರು ಏನು ಕೆಲಸ ಮಾಡೋಲ್ಲ ಅಂದ ಹಾಗೆ ಆಯ್ತು. ಚೆಂದದ ಸಾಲು