ಕನಸಿನ ಅನುಭವಗಳ ಹೊರತಾಗಿಯೂ ಮನದಲ್ಲಿ ಮೂಡಿದ ಹಾಗೂ ಕನಸಿನ ತುಣುಕುಗಳನ್ನಾಧರಿಸಿ ವಿಸ್ತರಿಸಿದ ಕೆಲವು ಆಲೋಚನೆಗಳ ಸಾಲುಗಳು ಇಲ್ಲಿವೆ..Thursday, January 9, 2014

ನನಗನಿಸಿದ್ದು # Sunsetನೀನು ಇದ್ದೆಯೆ೦ಬ
ಕುರುಹೂ ಬಿಡಬಯಸದೇ
ಹೊರಡುವ ಹುನ್ನಾರ ನಡೆಸಿದರೂ
‘ಸೆರೆ’ ಹಿಡಿದಿಡುವ ಬಯಕೆ ನನಗೆ !

 A click of the setting  Sun  taken from Home :)
 
#Sunset 

 © ಸುಷ್ಮಸಿಂಧು
Image  © Sushma Sindhu 

2 comments:

sunaath said...

ನಿಮ್ಮ ಬಯಕೆ ಸಮರ್ಪಕವಾಗಿ ಸಫಲವಾಗಿದೆಯಲ್ಲ!

Badarinath Palavalli said...

ಚಿತ್ರಕ್ಕೆ ಅವರದೇ ಸಾಲುಗಳು.