ಕನಸಿನ ಅನುಭವಗಳ ಹೊರತಾಗಿಯೂ ಮನದಲ್ಲಿ ಮೂಡಿದ ಹಾಗೂ ಕನಸಿನ ತುಣುಕುಗಳನ್ನಾಧರಿಸಿ ವಿಸ್ತರಿಸಿದ ಕೆಲವು ಆಲೋಚನೆಗಳ ಸಾಲುಗಳು ಇಲ್ಲಿವೆ..Tuesday, December 31, 2013

ಶುಭಾಷಯ..
 ಹೊಸತು
ಬಯಸುವ ಮನಸು
ಪಡೆದೆನೆಂದು ಭ್ರಮಿಸಿ,
ಸಂಭ್ರಮಿಸಿದ ಕ್ಷಣ..!
ಶುಭಾಷಯ.. ಹೊಸ ವರುಷಕೆ, ಹೊಸ ಹರುಷಕೆ !@ ನನಗನಿಸಿದ್ದು ~  ©ಸುಷ್ಮಸಿಂಧು
 

3 comments:

sunaath said...

ನಿಮಗೂ ಸಹ ಹೊಸ ವರ್ಷದ ಶುಭಾಶಯಗಳು.

Sushma Sindhu said...

Thank you Kaka..:)

Shivakumar Negimani said...

® ಲೇಖನಗಳನ್ನೂ ನೋಡಿ ತುಂಬಾ ಸಂತೋಷವಾಯಿತು.
visit my site

http://spn3187.blogspot.in/

Also say Your Friends
Find me