ಕನಸಿನ ಅನುಭವಗಳ ಹೊರತಾಗಿಯೂ ಮನದಲ್ಲಿ ಮೂಡಿದ ಹಾಗೂ ಕನಸಿನ ತುಣುಕುಗಳನ್ನಾಧರಿಸಿ ವಿಸ್ತರಿಸಿದ ಕೆಲವು ಆಲೋಚನೆಗಳ ಸಾಲುಗಳು ಇಲ್ಲಿವೆ..Wednesday, October 16, 2013

@ ನನಗನಿಸಿದ್ದು - 7
ನನ್ನನ್ನು ಅತಿ ಹೆಚ್ಚು ಕಾಡುವ
ಕನಸುಗಳ ಮೇಲೆನಗೆ ಪ್ರೀತಿಯಿಲ್ಲ!
ಕಾರಣ,
ಅವು ಕಾಡುತ್ತವೆ..!!


 @ ನನಗನಿಸಿದ್ದು ~  ©ಸುಷ್ಮಸಿಂಧು

6 comments:

Badarinath Palavalli said...

ನಿಜವಾಗಿ ಕಾಡುವವರು ಬರುತ್ತಾರಂತೆ ಬಲು ಬೇಗ! ;-)

Sushma Sindhu said...

haha Palavalli sir,
aa vichara nimmannu kaadithe :)

Chandrashekar Ishwar Naik said...

ಒಳ್ಳೆಯ ಕನಸು ಕಾಡದಿರಲಿ...

ಕನಸು said...

ಹ್ಮ್..!!
ತುಂಭಾ ಮುದ್ದಾದ ಭಾವನೆ
ತುಳುಕಿದೆ ನಿಮ್ಮ ಚಿಕ್ಕ ಕವನದಲ್ಲಿ
ಖುಷಿ ಆಯ್ತು ಓದಿ.

ಕನಸು said...

ಹ್ಮ್..!!
ತುಂಭಾ ಮುದ್ದಾದ ಭಾವನೆ
ತುಳುಕಿಸಿದ ಚೆಂದದ ಕವನ.
ಓದಿ ಖುಷಿ ಆಯ್ತು.

chanakya said...

Thumba ishta aayithu ji Sudhakara Jain.