ಕನಸಿನ ಅನುಭವಗಳ ಹೊರತಾಗಿಯೂ ಮನದಲ್ಲಿ ಮೂಡಿದ ಹಾಗೂ ಕನಸಿನ ತುಣುಕುಗಳನ್ನಾಧರಿಸಿ ವಿಸ್ತರಿಸಿದ ಕೆಲವು ಆಲೋಚನೆಗಳ ಸಾಲುಗಳು ಇಲ್ಲಿವೆ..







Tuesday, September 3, 2013

@ ನನಗನಿಸಿದ್ದು 3



“ನಿನ್ನ ವ್ಯಕ್ತಿತ್ವವೂ
ಆ ದೂರದ ಬೆಟ್ಟದಂತೆಯೇ!
ಅಂತರದಲ್ಲಿದ್ದಷ್ಟೇ ನುಣ್ಣಗೆ
ಎಂದು ತಿಳಿದಿದ್ದರೂ
ಸನಿಹ ಬಂದು ಸುಳಿದಾಡುವ
ಪ್ರತೀತಿಯ ತಪ್ಪಿಸಲಾಗುತ್ತಿಲ್ಲ... !! “


No comments: