ಕನಸಿನ ಅನುಭವಗಳ ಹೊರತಾಗಿಯೂ ಮನದಲ್ಲಿ ಮೂಡಿದ ಹಾಗೂ ಕನಸಿನ ತುಣುಕುಗಳನ್ನಾಧರಿಸಿ ವಿಸ್ತರಿಸಿದ ಕೆಲವು ಆಲೋಚನೆಗಳ ಸಾಲುಗಳು ಇಲ್ಲಿವೆ..







Sunday, September 1, 2013

@ ನನಗನಿಸಿದ್ದು -2

“ ಈ ವೇದನೆಗಳೂ
ನನ್ನೊಡನೆ ಕಣ್ಣಾಮುಚ್ಚಾಲೆಯಾಡುತ್ತವೆ
ಅವು ನೀನಿದ್ದಾಗ ಮಾಯವಾಗಿ
ನೀನಿಲ್ಲದಾಗ ಮುಗಿಬಿದ್ದು ಕಾಡುತ್ತವೆ”













@ ನನಗನಿಸಿದ್ದು ~  ©ಸುಷ್ಮಸಿಂಧು

3 comments:

prabhamani nagaraja said...

ಆಳವಾದ ಅರ್ಥವನ್ನು ಹೊ೦ದಿರುವ ಸಾಲುಗಳು! ಅಭಿನ೦ದನೆಗಳು ಸುಷ್ಷು.

Badarinath Palavalli said...

ಭಾವನೆಗಳೇ ಹಾಗೆ ಅವು ಬೇಬಿಡದ ಭೂತಗಳು.

Sushma Sindhu said...

dhanyavvad amma @ prabhamani :)

nija palavalli sir :)