ಕನಸಿನ ಅನುಭವಗಳ ಹೊರತಾಗಿಯೂ ಮನದಲ್ಲಿ ಮೂಡಿದ ಹಾಗೂ ಕನಸಿನ ತುಣುಕುಗಳನ್ನಾಧರಿಸಿ ವಿಸ್ತರಿಸಿದ ಕೆಲವು ಆಲೋಚನೆಗಳ ಸಾಲುಗಳು ಇಲ್ಲಿವೆ..Friday, August 30, 2013

‘ಹney'

“ನೀನು
ನನ್ನ ಕತ್ತು ಹಿಸುಕಿ
ನನ್ನಲ್ಲಿ ಬದುಕುವಾಸೆ
ಮೂಡಿಸಿದಾತ!!”

‘ಹನಿ’  ~ಸುಷ್ಮಸಿಂಧು

1 comment:

Badarinath Palavalli said...

ಸಿಡಿದೇಳುವ ಮನಸ್ಸಿಗೆ ಅಡೆತಡೆಗಳಿಲ್ಲ ಗೆಳತಿ.