ಕನಸಿನ ಅನುಭವಗಳ ಹೊರತಾಗಿಯೂ ಮನದಲ್ಲಿ ಮೂಡಿದ ಹಾಗೂ ಕನಸಿನ ತುಣುಕುಗಳನ್ನಾಧರಿಸಿ ವಿಸ್ತರಿಸಿದ ಕೆಲವು ಆಲೋಚನೆಗಳ ಸಾಲುಗಳು ಇಲ್ಲಿವೆ..Tuesday, August 3, 2010

Status!


ಸದ್ಯ, ನೀನೇನು ಮಾಡುತ್ತಿರುವೆ ತಿಳಿಸು(Status!) ಎ೦ದು ವೆಬ್ ಸೈಟ್ ಒಂದು ಕೇಳಿದಾಗ ನನಗನಿಸಿದ್ದು ಹೀಗೆ..

For the life like a kaleidoscope is changing its form from time to time..

Am here,

Wondering at its marvels and mysteries,

Striving to spot consistency in its differing structures and difference in its consistent procedure :)

3 comments:

sunaath said...

ನಮ್ಮೆಲ್ಲ ತತ್ವಜ್ಞಾನಿಗಳು ಹೇಳಿದ, ಹೇಳುತ್ತಿರುವ ಸಿದ್ಧಾಂತವು ನಿಮಗೆ ಸಹಜವಾಗಿಯೇ ಹೊಳೆದುಬಿಟ್ಟಿದೆ!

prabhamani nagaraja said...

wah thought provoking!

Raghu said...

Nice one.!!